Haranahalli Temple

4526 Votes
Enable Map

Haranahalli Temple Reviews & Ratings

Google+
  • Beautiful temple. Well maintained. The Bhattacharya there is a warm person who personally takes care of the temple and garden.

  • ಹಾರನಹಳ್ಳಿ ಯ ಚನ್ನಕೇಶವದೇವಾಲಯವು ತ್ರೀಕೂಟಾಚಲ ದೇವಾಲಯ ನರಸಿಂಹ ಗೋಪಾಲಕೃಷ್ಣ ಚನ್ನಕೇಶವ 3 ಪ್ರತ್ಯೇಕ ಗರ್ಭಗುಡಿ ಇದೆ ,ಗೂಡುಗಳಲ್ಲಿಸರಸ್ವತಿ,ಗಣಪತಿ,ಶ್ರೀದೇವಿ,ಭೂದೇವಿ,ವಿಗ್ರಹಗಳಿವೆ ದೇವಾಲಯ ಹೋರ ಭಾಗದಲ್ಲಿ ವಿಷ್ಣುವಿನ ಚರ್ತುವಿಂಷತಿ ವಿಗ್ರಹಗಳನ್ನು ಕೆತ್ತಲಾಗಿದೆ,ಈ ದೇವಾಲಯದ ಈಶಾನ್ಯ ಭಾಗದಲ್ಲಿ ಸೋಮೇಶ್ವರ ದೇವಾಲಯವು ಹೋಯ್ಸಳರ ಕಾಲದಲ್ಲಿ ನಿರ್ಮಿಸಿರುವ ದೇವಾಲಯ ದೇವಾಲಯ ದ ಗರ್ಭಗುಡಿಯಲ್ಲಿ ಸೋಮೇಶ್ವರ ನಾಮಾಂಕಿತ ಶಿವಲಿಂಗ ಸುಂದರವಾದ ನಂದಿ ವಿಗ್ರಹವಿದೆ.ಗೂಡುಗಳಲ್ಲಿ ಸಪ್ತಮಾತ್ರುಕೆಯರು,ಸರಸ್ವತಿ,ನವಿಲು ವಾಹನ ಸಮೇತ ಸುಬ್ರಹ್ಮಣ್ಯ,ಕೇಶವ,ವೀರಭದ್ರನ ವಿಗ್ರಹವಿದೆ, ಹಾರನಹಳ್ಳಿ ಗ್ರಾಮ ದೇವತೆ ಕೋಡಮ್ಮದೇವಿ ಈ ದೇವಿ ರಕ್ಷಣೆಗೆ ಧೂತರಾಯಸ್ವಾಮಿ,ವೀರಭಧ್ರಸ್ವಾಮಿ ಸೋಮನ ವಿಗ್ರಹವಿದೆ ಕೆಂಚರಾಯಸ್ವಾಮಿ,ಈದೇವಾಲಯದ ಎದುರು ಬೇವಿನ ಮರದಮ್ಮ ದೇವಾಲಯವಿದೆ,10ನೇ ಶತಮಾನದಲ್ಲಿ ನಿರ್ಮಿಸಿರುವ ಕೋಟೆಯ 2 ಮಹಾದ್ವಾರ ಬರುಜುಗಳಿವೆ ಕೋಟೆ ಪಕ್ಕ ಆಂಜನೇಯ ದೇವಾಲಯ,ಹೋರಕೋಟೆ ಸಮೀಪ ಆಂಜನೇಯ ದೇವಾಲಯಗಳಿವೆ,ಕಲೇಶ್ವರದೇವಾಲಯ,ಬಸವಣ್ಣದೇವಾಲಯ,ಚಂದ್ರಮೌಳಶ್ವರ,ಕೋಟೆಗಣಪತಿ,ದೇವಾಲಯಗಳು ಪ್ರಮುಖವಾಗಿದೆ, ಹೋಯ್ಸಳರ ಕಾಲದಲ್ಲಿ ನಿರ್ಮಾಣಮಾಡಿರುವ ನಾಗಾರ್ತಿಕೆರೆ ಕೆರೆಯ ಕೋಡಿಹತ್ತಿರ ಕೋಡಮ್ಮದೇವರ ಮೂಲ ಸನ್ನಿದ್ದಾನ ವಿದೆ,ಪ್ರತಿ ವ಼ರ್ಷ ಚೈತ್ರ ಮಾಸದಲ್ಲಿ ಕೋಡಮ್ಮದೇವಿಯವರ ಮಹಾರಥೋತ್ಸವ ನೆಡೆಯುತ್ತದೆ.ಕೋಡಿಮಠ,ಶ್ರೀಪಾದ ಶ್ರೀವಲ್ಲಭರಗುಡಿ ನರಸಾನಂದರವೇದಿಕೆ ಪರಮಾನಂದರವೇದಿಕೆ ಗುರುವಿನ ಸ್ಥಾನ ವಾಗಿದೆ,

  • Boranakoppaku

Read all reviews

Attractions Nearby